The Medical Education Minister, Dr Sudhakar K said that the Chief Minister of Karnataka B.S. Yediyurappa will share fresh directives after taking stock of the pandemic coronavirus situation is state.<br />ವೈದ್ಯಕೀಯ ಶಿಕ್ಷಣ ಸಚಿವರಾದಂತ ಡಾ ಸುಧಾಕರ್ ಅವರು ನಮ್ಮ ಮುಖ್ಯಮಂತ್ರಿಗಳು ಈ ಕೊರೊನ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು